ಕನ್ನಡಿಗರ ಪ್ರತಿಭೆಯನ್ನು ಜಗತ್ತಿಗೆ ತಿಳಿಸಲು ಹುಟ್ಟಿದ ಬ್ಲಾಗ್ ಇದಾಗಿದೆ. ಈ ಬ್ಲಾಗ್ ದೇಶದ ವಿಶೇಷ ಪ್ರತಿಭೆಗಳು, ಸಾಧನೆಗಳು, ಉದ್ಯಮ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಲಕ್ಷಾಂತರ ಜನರಿಗೆ ವೇಗವಾಗಿ ತಲುಪಿಸುವ ವೇದಿಕೆಯಾಗಿದೆ. ನಮ್ಮ ಲೇಖನಗಳು, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಶೇರ್ ಚಾಟ್, ಪ್ರತೀಲಿಪಿ, ಟೆಲಿಗ್ರಾಮ್, ಒಂದೇ ವಾರದಲ್ಲಿ ಇನ್ನೂ ಐದು ಲಕ್ಷಕ್ಕೂ ಹೆಚ್ಚು ಜನರನ್ನು ತಲುಪುತ್ತಿದೆ, ಇದನ್ನು ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
This is a blog that has been created to inform the world of Kannadigar's talent. This blog is a platform for delivering information about the country's special talents, achievements, industry and products to millions of people at a fast pace. Our articles, Facebook, Twitter, Instagram, WhatsApp, share chat, pratilipi, telegram, are still reaching more than five lakh people in a single week, which is being aired on many social networking sites.
![Image Description](https://blogger.googleusercontent.com/img/b/R29vZ2xl/AVvXsEgO22W32m9Z8_WaqwQm54uXAf0rGR403OsXswuCRpi1NfZTRV0HkeBMeRuFWe7QGXvJcDxOawjogeec_eJfbzvwFE-vFAHiF3uf59qBODgACRrR8ebNOZzv-v98BkVwEzWYeAf-yNZL5BNL95n_GrigSP1QDJ0b-rNAFzZTBFECnUVfZ3siDGnZJqqJNkw/s1600/Purple%20Futuristic%20Digital%20Marketing%20Agency%20Youtube%20Display%20Ad.gif)
1 Comments
ReplyDeleteಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಈ ತಂಡದಿಂದ ನಡೆಯುತ್ತಿದೆ
ಕನ್ನಡ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಕ್ಕೆ ಕವರ್ ಪೇಜ್. ಇನ್ ಒಂದು ಆರಂಭ
ತಮ್ಮಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭಾವಂತ ಕಲಾವಿದರು ಮುಂದೆ ಬರಲಿ
ಧನ್ಯವಾದಗಳು ನಾಗೇಂದ್ರ ಉಪ್ಪುಂದ ಸರ್
coverpage.in welcomes your suggestions !