ನೀವು ಕನ್ನಡ ಲೇಖಕರೇ? ಬರಹಗಾರರೇ ಅಥವಾ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೀರಾ? ಬರವಣಿಗೆಗಾಗಿ ವೆಬ್ಸೈಟ್ ಮಾಡಿಕೊಳ್ಳಬೇಕೆಂದು ಯೋಚಿಸಿದ್ದೀರಾ? ಹೆಚ್ಚು ಹಣ ಖರ್ಚಾಗುತ್ತದೆ ಎಂದು ಸುಮ್ಮನಿದ್ದಿರಾ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ. ಇನ್ನು ಮುಂದೆ ನಿಮ್ಮ ಬರಹಗಳು ನಿಮ್ಮ ಸ್ವಂತ ಬ್ಲಾಗರ್ ನಲ್ಲಿ ಪ್ರಕಟಿಸಿ ಹಾಗೂ ಅಪಾರ ಅಭಿಮಾನಿಗಳನ್ನು ಸಂಪರ್ಕಿಸಿ.
ಹೌದು, Ntrix web design and Developer ಅವರು 76ನೇ ಸ್ವಾತಂತ್ಯೋತ್ಸವದ ಪ್ರಯುಕ್ತ ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುವ ಉದ್ದೇಶದಿಂದ ಕನ್ನಡದ ಲೇಖಕರು, ಸಾಹಿತಿಗಳು, ಹಾಗೂ ಬರಹಗಾರರಿಗಾಗಿ ಅತೀ ಕಡಿಮೆ ದರದಲ್ಲಿ ಜೀವನ ಪರ್ಯಂತ ಉಚಿತವಾಗಿರುವ ಹಾಗೂ ಯಾವುದೇ Renewal charges ಇಲ್ಲದ ಬ್ಲಾಗರ್ ಅನ್ನು ನಿಮಗೆ ಕೇವಲ ಡಿಸೈನಿಂಗ್ ಹಾಗೂ ಬ್ಲಾಗರ್ ತರಬೇತಿ ಶುಲ್ಕವಾಗಿ ರೂ 1999 ರಲ್ಲಿ ಉತ್ತಮ ದರ್ಜೆಯ ಬ್ಲಾಗ್ ಮಾಡಿಕೊಡುವುದಲ್ಲದೆ ನಿಮಗೆ ಬ್ಲಾಗರ್ ಅನ್ನು ಹೇಗೆ ನಡೆಸಿಕೊಂಡು ಹೋಗಬೇಕು ಹಾಗೂ ಬರವಣಿಗೆಯ ಗುಣಮಟ್ಟವನ್ನು ಹೇಗೆ ಹೆಚ್ಚಿಸಿಕೊಂಡು ಹೋಗಬೇಕು ಎನ್ನುವ ಬಗ್ಗೆಯೂ ಸಂಪೂರ್ಣವಾದ ತರಬೇತಿಯನ್ನು ನೀಡುತ್ತಿದ್ದಾರೆ. ಕಡಿಮೆ ಶುಲ್ಕ ತೆಗೆದುಕೊಳ್ಳುವ ಮೂಲಕ ಅತ್ಯಂತ ಆಸಕ್ತಿ ಹಾಗೂ ಅವಶ್ಯಕತೆ ಇರುವವರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲ್ಲಿ ಎನ್ನುವುದು ಕೂಡ ಒಂದು ಉದ್ದೇಶ.
ಈ ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಉಚಿತವಾಗಿ Apply ಮಾಡಬೇಕು. ನೀವು ಆಯ್ಕೆಯಾದರೆ Ntrix web design ಟೀಂ ನಿಮ್ಮನ್ನು ಸಂಪರ್ಕಿಸುತ್ತದೆ. ನೆನಪಿರಲಿ ಇದು ಕೇವಲ ಸೀಮಿತ ಜನರಿಗೆ ಮಾತ್ರ ಆಫರ್ ನೀಡಲಾಗಿದ್ದು. ಜೂಲೈ 31ರ ಒಳಗೆ ತಾವು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ರೀತಿಯ terms & conditionsಗಳನ್ನು ಸರಿಯಾಗಿ ಓದಿಕೊಳ್ಳಿ.ಅರ್ಜಿ ಸಲ್ಲಿಸುವ ಲಿಂಕ್: https://bit.ly/43oRM8k
Terms and Conditions Apply
*life long free blogger as per current google policy.
*no yearly renewal charges.
*offer only for selected members
*Design & Training Charges Just Rs 1999 Apply.
👉Last Date for Apply 31 July 2023.
Offer ಸೀಮಿತ ಜನರಿಗೆ ಮಾತ್ರ. ಕೂಡಲೇ ಲಿಂಕ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಿ.
Link for Apply: https://bit.ly/43oRM8k
![Image Description](https://blogger.googleusercontent.com/img/b/R29vZ2xl/AVvXsEgO22W32m9Z8_WaqwQm54uXAf0rGR403OsXswuCRpi1NfZTRV0HkeBMeRuFWe7QGXvJcDxOawjogeec_eJfbzvwFE-vFAHiF3uf59qBODgACRrR8ebNOZzv-v98BkVwEzWYeAf-yNZL5BNL95n_GrigSP1QDJ0b-rNAFzZTBFECnUVfZ3siDGnZJqqJNkw/s1600/Purple%20Futuristic%20Digital%20Marketing%20Agency%20Youtube%20Display%20Ad.gif)
0 Comments
coverpage.in welcomes your suggestions !